Old Student Course Qualification Requirements

Old students are those who have completed a 10-day Vipassana Meditation course with S.N. Goenka or his Assistant Teachers. Old students have the opportunity to provide Dhamma Service at the courses listed.

There are a number of special courses for old students in this tradition of Vipassana meditation practice. These courses have certain requirements which an old student must meet in order to qualify for admission. The basic qualification requirements are as follows:

1-Day or 3-Day Old Student Course

Completion of at least one 10-Day course with Goenkaji or one of his assistant teachers. Those practicing energetic healing on others should not attend. Should be trying to keep all precepts to the best of one's ability.

Satipaṭṭhāna Sutta Course

ಸತಿಪಟ್ಠಾನ ಸೂತ್ತ ಹಳೆಯ ಸಾಧಕರ ಶಿಬಿರದ ಅವಶ್ಯಕತೆಗಳು

  • ಗೋಯಂಕಾಜಿ ಅಥವಾ ಅವರ ಸಹಾಯಕ ಆಚಾರ್ಯರೊಂದಿಗೆ ಕನಿಷ್ಠ ಮೂರು 10 ದಿನದ ಶಿಬಿರದಲ್ಲಿ ಕುಳಿತುಕೊಂಡಿರಬೇಕು. ಇದು ಸೇವೆ ಸಲ್ಲಿಸಿದ ಶಿಬಿರಗಳನ್ನು ಒಳಗೊಂಡಿಲ್ಲ.

  • ಕನಿಷ್ಠ ಒಂದು ವರ್ಷ ಎಸ್.ಎನ್ ಗೋಯೆಂಕಾ ಬೋಧಿಸಿದಂತೆ ವಿಪಶ್ಯನ ಧ್ಯಾನವನ್ನು ಅಭ್ಯಾಸ ಮಾಡಿರಬೇಕು.

  • ಗೋಯಂಕಾಜಿ ಅಥವಾ ಅವರ ಸಹಾಯಕ ಆಚಾರ್ಯರೊಂದಿಗೆ ನಿಮ್ಮ ಕಳೆದ ಶಿಬಿರದಿಂದ ಬೇರೆ ಯಾವುದೇ ಧ್ಯಾನ ವಿಧಾನವನ್ನು ಅಭ್ಯಾಸ ಮಾಡಿರಬಾರದು.

  • ದೈನಂದಿನ ಅಭ್ಯಾಸವನ್ನು ಮಾಡಲು ಪ್ರಯತ್ನಿಸುತ್ತಿಬೇಕು, ಕನಿಷ್ಠ ಶಿಬಿರಕ್ಕೆ ಅರ್ಜಿ ಸಲ್ಲಿಸುವ ಸಮಯದಿಂದ.

  • ಐದು ಶೀಲಗಳನ್ನು ಪಾಲಿಸಲು ಪ್ರಯತ್ನಿಸುತ್ತಿಬೇಕು, ಕನಿಷ್ಠ ಶಿಬಿರಕ್ಕೆ ಅರ್ಜಿ ಸಲ್ಲಿಸುವ ಸಮಯದಿಂದ.

Self-course for Serious Old Students

Self-courses are for serious old students who have completed at least three 10-Day courses - the most recent being within the last two years. There are no teachers present, no student managers, no noon interviews, and no question/answer sessions at the end of the day. The evening audio discourses are required, and the students attending are responsible for playing the tape at 7pm.

Students are expected to follow the same time-table as a regular 10-Day course. Follow all the rules and regulations (noble silence, 8 precepts, etc.) while at the center. Have not practiced any other techniques since your last course with Goenkaji or one of his assistant teachers. Trying to maintain daily two-hour practice since last 10-Day course. Trying to maintain the five precepts to the best of one's ability. Permission must be granted from an assistant teacher to attend the course.

Special 10-Day Course for Old Students

  • ಈ ವಿಧಾನಕ್ಕೆ ಬದ್ಧವಾಗಿರುವ ಗಂಭೀರ ಹಳೆಯ ಸಾಧಕರಾಗಿರಬೇಕು.
  • ಗೋಯಂಕಾಜಿ ಅಥವಾ ಅವರ ಸಹಾಯಕ ಆಚಾರ್ಯರೊಂದಿಗೆ ಕನಿಷ್ಠ ಐದು 10 ದಿನದ ಶಿಬಿರಗಳಲ್ಲಿ ಕುಳಿತುಕೊಂಡಿರಬೇಕು.
  • ಕನಿಷ್ಠ ಒಂದು ಸತಿಪಟ್ಠಾನ ಸೂತ್ತ ಶಿಬಿರದಲ್ಲಿ ಕುಳಿತುಕೊಂಡಿರಬೇಕು.
  • ಕನಿಷ್ಠ ಒಂದು 10 ದಿನದ ಶಿಬಿರದಲ್ಲಿ ಸೇವೆ ಸಲ್ಲಿಸಿರಬೇಕು.
  • ಕನಿಷ್ಠ 2 ವರ್ಷಗಳಿಂದ ದಿನಕ್ಕೆ ಎರಡು ಗಂಟೆಗಳ ದೈನಂದಿನ ಅಭ್ಯಾಸ ಮಾಡಿರಬೇಕು.
  • ಕನಿಷ್ಠ ಒಂದು ವರ್ಷದಿಂದ ಕೊಲ್ಲುವುದು, ಲೈಂಗಿಕ ದುರ್ನಡತೆ, ಮಾದಕ ದ್ರವ್ಯಗಳನ್ನು ತ್ಯಜಿಸುವುದು ಮತ್ತು ಇತರ ನಿಯಮಗಳನ್ನು ತಮ್ಮ ಸಾಮರ್ಥ್ಯಕ್ಕೆ ಆದಷ್ಟು ಪಾಲಿಸಿರಬೇಕು.
  • ಸಂಗಾತಿಯು ನೀವು ದೀರ್ಘ ಶಿಬಿರ ಕುಳಿತುಕೊಳ್ಳುವದನ್ನು ಸಮರ್ಥಿಸಬೇಕು.

14-Day Gratitude Course

14-Day Gratitude Course Requirements are:

  • Must be a serious old student who is active in giving Dhamma Service.
  • Must be practicing Vipassana exclusively (not practicing any other meditation techniques).
  • Must have sat at least one Satipaṭṭhāna Sutta course and three 10-Day courses.
  • Must be trying to maintain the five precepts to the best of one’s ability.
  • Must be trying to maintain two-hour daily practice since last 10-Day course.
  • Must have local Teacher’s recommendation.

20-Day Course

  • ಈ ವಿಧಾನಕ್ಕೆ ಬದ್ಧವಾಗಿರುವ ಗಂಭೀರ ಹಳೆಯ ಸಾಧಕರಾಗಿರಬೇಕು.
  • ಗೋಯಂಕಾಜಿ ಅಥವಾ ಅವರ ಸಹಾಯಕ ಆಚಾರ್ಯರೊಂದಿಗೆ ಕನಿಷ್ಠ ಐದು 10 ದಿನದ ಶಿಬಿರಗಳಲ್ಲಿ ಕುಳಿತುಕೊಂಡಿರಬೇಕು.
  • ಕನಿಷ್ಠ ಒಂದು ಸತಿಪಟ್ಠಾನ ಸೂತ್ತ ಶಿಬಿರದಲ್ಲಿ ಕುಳಿತುಕೊಂಡಿರಬೇಕು.
  • ಕನಿಷ್ಠ ಒಂದು 10 ದಿನದ ಶಿಬಿರದಲ್ಲಿ ಸೇವೆ ಸಲ್ಲಿಸಿರಬೇಕು.
  • ಕನಿಷ್ಠ 2 ವರ್ಷಗಳಿಂದ ದಿನಕ್ಕೆ ಎರಡು ಗಂಟೆಗಳ ದೈನಂದಿನ ಅಭ್ಯಾಸ ಮಾಡಿರಬೇಕು.
  • ಕನಿಷ್ಠ ಒಂದು ವರ್ಷದಿಂದ ಕೊಲ್ಲುವುದು, ಲೈಂಗಿಕ ದುರ್ನಡತೆ, ಮಾದಕ ದ್ರವ್ಯಗಳನ್ನು ತ್ಯಜಿಸುವುದು ಮತ್ತು ಇತರ ನಿಯಮಗಳನ್ನು ತಮ್ಮ ಸಾಮರ್ಥ್ಯಕ್ಕೆ ಆದಷ್ಟು ಪಾಲಿಸಿರಬೇಕು.
  • ಕುಳಿತುಕೊಂಡ ಕೊನೆಯ ದೀರ್ಘ ಶಿಬಿರದಿಂದ ಕನಿಷ್ಠ ಆರು ತಿಂಗಳ ಅಂತರವಿರಬೇಕು.
  • ದೀರ್ಘ ಶಿಬಿರ ಮತ್ತು ಯಾವುದೇ ಇತರ ಶಿಬಿರದ ನಡುವೆ ಹತ್ತು ದಿನಗಳ ಬಿಡುವು.
  • ಸಂಗಾತಿಯು ನೀವು ದೀರ್ಘ ಶಿಬಿರ ಕುಳಿತುಕೊಳ್ಳುವದನ್ನು ಸಮರ್ಥಿಸಬೇಕು.

30-Day Course

  • ಈ ವಿಧಾನಕ್ಕೆ ಬದ್ಧವಾಗಿರುವ ಗಂಭೀರ ಹಳೆಯ ಸಾಧಕರಾಗಿರಬೇಕು.
  • ಗೋಯಂಕಾಜಿ ಅಥವಾ ಅವರ ಸಹಾಯಕ ಆಚಾರ್ಯರೊಂದಿಗೆ ಕನಿಷ್ಠ ಆರು 10 ದಿನದ ಶಿಬಿರಗಳಲ್ಲಿ ಕುಳಿತುಕೊಂಡಿರಬೇಕು.
  • ಕನಿಷ್ಠ ಒಂದು ಸತಿಪಟ್ಠಾನ ಸೂತ್ತ ಶಿಬಿರದಲ್ಲಿ ಕುಳಿತುಕೊಂಡಿರಬೇಕು.
  • ಕನಿಷ್ಠ ಒಂದು 20 ದಿನದ ಶಿಬಿರದಲ್ಲಿ ಕುಳಿತುಕೊಂಡಿರಬೇಕು.
  • ಕನಿಷ್ಠ ಒಂದು 10 ದಿನದ ಶಿಬಿರದಲ್ಲಿ ಸೇವೆ ಸಲ್ಲಿಸಿರಬೇಕು.
  • ಕನಿಷ್ಠ 2 ವರ್ಷಗಳಿಂದ ದಿನಕ್ಕೆ ಎರಡು ಗಂಟೆಗಳ ದೈನಂದಿನ ಅಭ್ಯಾಸ ಮಾಡಿರಬೇಕು.
  • ಕನಿಷ್ಠ ಒಂದು ವರ್ಷದಿಂದ ಕೊಲ್ಲುವುದು, ಲೈಂಗಿಕ ದುರ್ನಡತೆ, ಮಾದಕ ದ್ರವ್ಯಗಳನ್ನು ತ್ಯಜಿಸುವುದು ಮತ್ತು ಇತರ ನಿಯಮಗಳನ್ನು ತಮ್ಮ ಸಾಮರ್ಥ್ಯಕ್ಕೆ ಆದಷ್ಟು ಪಾಲಿಸಿರಬೇಕು.
  • ಕುಳಿತುಕೊಂಡ ಕೊನೆಯ ದೀರ್ಘ ಶಿಬಿರದಿಂದ ಕನಿಷ್ಠ ಆರು ತಿಂಗಳ ಅಂತರವಿರಬೇಕು.
  • ದೀರ್ಘ ಶಿಬಿರ ಮತ್ತು ಯಾವುದೇ ಇತರ ಶಿಬಿರದ ನಡುವೆ ಹತ್ತು ದಿನಗಳ ಬಿಡುವು.
  • ಸಂಗಾತಿಯು ನೀವು ದೀರ್ಘ ಶಿಬಿರ ಕುಳಿತುಕೊಳ್ಳುವದನ್ನು ಸಮರ್ಥಿಸಬೇಕು.
  • ಮೊದಲ 30-ದಿನದ ಶಿಬಿರಕ್ಕೆ, ಮೊದಲ 20-ದಿನದ ಶಿಬಿರದ ನಂತರ ಕನಿಷ್ಠ ಒಂದು ಸಾಮಾನ್ಯ 10-ದಿನದ ಶಿಬಿರದಲ್ಲಿ ಕುಳಿತುಕೊಳ್ಳಬೇಕು.

45-Day Course

  • ಈ ವಿಧಾನಕ್ಕೆ ಬದ್ಧವಾಗಿರುವ ಗಂಭೀರ ಹಳೆಯ ಸಾಧಕರಾಗಿರಬೇಕು.
  • ಎಟಿಗಳಿಗೆ ಮತ್ತು ಧಮ್ಮ ಸೇವೆಯಲ್ಲಿ ತೊಡಗಿರುವವರಿಗೆ ನಿರ್ಬಂಧಿಸಲಾಗಿದೆ.
  • ಗೋಯಂಕಾಜಿ ಅಥವಾ ಅವರ ಸಹಾಯಕ ಆಚಾರ್ಯರೊಂದಿಗೆ ಕನಿಷ್ಠ ಏಳು 10 ದಿನದ ಶಿಬಿರಗಳಲ್ಲಿ ಕುಳಿತುಕೊಂಡಿರಬೇಕು.
  • ಕನಿಷ್ಠ ಕಳೆದ 3 ವರ್ಷಗಳಿಂದ ಈ ವಿಧಾನವನ್ನು ಪ್ರತ್ಯೇಕವಾಗಿ ಅಭ್ಯಾಸ ಮಾಡಿರಬೇಕು.
  • ಕನಿಷ್ಠ ಎರಡು 30 ದಿನದ ಶಿಬಿರದಲ್ಲಿ ಕುಳಿತುಕೊಂಡಿರಬೇಕು.
  • ಕನಿಷ್ಠ 2 ವರ್ಷಗಳಿಂದ ದಿನಕ್ಕೆ ಎರಡು ಗಂಟೆಗಳ ದೈನಂದಿನ ಅಭ್ಯಾಸ ಮಾಡಿರಬೇಕು.
  • ಕನಿಷ್ಠ ಒಂದು ವರ್ಷದಿಂದ ಕೊಲ್ಲುವುದು, ಲೈಂಗಿಕ ದುರ್ನಡತೆ, ಮಾದಕ ದ್ರವ್ಯಗಳನ್ನು ತ್ಯಜಿಸುವುದು ಮತ್ತು ಇತರ ನಿಯಮಗಳನ್ನು ತಮ್ಮ ಸಾಮರ್ಥ್ಯಕ್ಕೆ ಆದಷ್ಟು ಪಾಲಿಸಿರಬೇಕು.
  • ಕುಳಿತುಕೊಂಡ ಕೊನೆಯ ದೀರ್ಘ ಶಿಬಿರದಿಂದ ಕನಿಷ್ಠ ಆರು ತಿಂಗಳ ಅಂತರವಿರಬೇಕು.
  • ದೀರ್ಘ ಶಿಬಿರ ಮತ್ತು ಯಾವುದೇ ಇತರ ಶಿಬಿರದ ನಡುವೆ ಹತ್ತು ದಿನಗಳ ಬಿಡುವು.
  • ಸಂಗಾತಿಯು ನೀವು ದೀರ್ಘ ಶಿಬಿರ ಕುಳಿತುಕೊಳ್ಳುವದನ್ನು ಸಮರ್ಥಿಸಬೇಕು.
  • ಮೊದಲ 45-ದಿನದ ಶಿಬಿರಕ್ಕೆ, ಮೊದಲ 30-ದಿನದ ಶಿಬಿರದ ನಂತರ ಕನಿಷ್ಠ ಒಂದು ಸಾಮಾನ್ಯ 10-ದಿನದ ಶಿಬಿರದಲ್ಲಿ ಕುಳಿತುಕೊಂಡಿರಬೇಕು.
  • ಎಲ್ಲಾ ದೃಢೀಕರಣಗಳು 30 ನೇ ದಿನದವರೆಗೆ ತಾತ್ಕಾಲಿಕ.

60-Day Course

  • ಈ ವಿಧಾನಕ್ಕೆ ಬದ್ಧವಾಗಿರುವ ಗಂಭೀರ ಹಳೆಯ ಸಾಧಕರಾಗಿರಬೇಕು
  • ಎಟಿಗಳಿಗೆ ಮತ್ತು ಧಮ್ಮ ಸೇವೆಯಲ್ಲಿ ಆಳವಾಗಿ ತೊಡಗಿದವರಿಗೆ ಮಾತ್ರ ನಿರ್ಬಂಧಿಸಲಾಗಿದೆ.
  • ಕನಿಷ್ಠ ಕಳೆದ 5 ವರ್ಷಗಳಿಂದ ಈ ವಿಧಾನವನ್ನು ಪ್ರತ್ಯೇಕವಾಗಿ ಅಭ್ಯಾಸ ಮಾಡಿರಬೇಕು.
  • ಕನಿಷ್ಠ 2 ವರ್ಷಗಳಿಂದ ದಿನಕ್ಕೆ ಎರಡು ಗಂಟೆಗಳ ದೈನಂದಿನ ಅಭ್ಯಾಸ ಮಾಡಿರಬೇಕು.
  • ಕನಿಷ್ಠ ಒಂದು ವರ್ಷದಿಂದ ಕೊಲ್ಲುವುದು, ಲೈಂಗಿಕ ದುರ್ನಡತೆ, ಮಾದಕ ದ್ರವ್ಯಗಳನ್ನು ತ್ಯಜಿಸುವುದು ಮತ್ತು ಇತರ ನಿಯಮಗಳನ್ನು ತಮ್ಮ ಸಾಮರ್ಥ್ಯಕ್ಕೆ ಆದಷ್ಟು ಪಾಲಿಸಿರಬೇಕು.
  • ಕುಳಿತುಕೊಂಡ ಕೊನೆಯ ದೀರ್ಘ ಶಿಬಿರದಿಂದ ಕನಿಷ್ಠ ಆರು ತಿಂಗಳ ಅಂತರವಿರಬೇಕು.
  • ದೀರ್ಘ ಶಿಬಿರ ಮತ್ತು ಯಾವುದೇ ಇತರ ಶಿಬಿರದ ನಡುವೆ ಹತ್ತು ದಿನಗಳ ಬಿಡುವು.
  • ಸಂಗಾತಿಯು ನೀವು ದೀರ್ಘ ಶಿಬಿರ ಕುಳಿತುಕೊಳ್ಳುವದನ್ನು ಸಮರ್ಥಿಸಬೇಕು.

The above are minimum requirements and not a guarantee of admission. Application for admission to each of the 10-Day Special Course, 14-Day Gratitude Course, 20-Day Course, 30-Day Course, 45-Day Course and the 60-Day Course must include a recommendation from an Assistant Teacher who knows you well and a Full teacher from the student’s local area.