ಶಿಬಿರಗಳು


ಕೇಂದ್ರ(ಗಳು)    
Non-Center(s)


Prev Next
Showing ವರೆಗೂ of results — Please refine the search to view results beyond the top 100.
ಯಾವುದೇ ದಾಖಲೆಗಳು ಕಂಡುಬಂದಿಲ್ಲ. ದಯವಿಟ್ಟು ಹುಡುಕುವ ವಿಧಾನವನ್ನು ಪರಿಷ್ಕರಿಸಿ ಮರಳಿ ಪ್ರಯತ್ನ ಮಾಡಿ.

10-ದಿನದ ಶಿಬಿರಗಳು ವಿಪಶ್ಯನ ಧ್ಯಾನದ ಪರಿಚಯಾತ್ಮಕ ಶೀಬೇರವಾಗಿದ್ದು, ಅಲ್ಲಿ ವಿಧಾನವನ್ನು ಪ್ರತಿದಿನ ಹಂತ ಹಂತವಾಗಿ ಕಲಿಸಲಾಗುತ್ತದೆ. 2 ರಿಂದ 4 ಗಂಟೆಯ ನೋಂದಣಿ ಅವಧಿ ಮತ್ತು ಪೂರ್ವಾಭಿಮುಖದ ನಂತರ ಶಿಬಿರ ಪ್ರಾರಂಭವಾಗುತ್ತದೆ, ನಂತರ 10 ಪೂರ್ಣ ದಿನಗಳ ಧ್ಯಾನ, ಮತ್ತು 11 ನೇ ದಿನದ ಬೆಳಿಗ್ಗೆ 7: 30 ಕ್ಕೆ ಕೊನೆಗೊಳ್ಳುತ್ತದೆ.

Old students are those who have completed a 10-day Vipassana Meditation course with S.N. Goenka or his Assistant Teachers. Old students have the opportunity to provide Dhamma Service at the courses listed.

ಮಕ್ಕಳ ಶಿಬಿರಗಳು ಧ್ಯಾನ ಕಲಿಯಲು ಬಯಸುವ 8-12 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ತೆರೆದಿದೆ. ಅವರ ಪೋಷಕರು/ಪಾಲಕರು ವಿಪಶ್ಯನ ಸಾಧಕರಾಗಿರಬೇಕಾಗಿಲ್ಲ.

ಹದಿವಯಸ್ಕರ ಆನಾಪಾನ ಶಿಬಿರಗಳು 13-18 ವರ್ಷ ವಯಸ್ಸಿನ ಹದಿಹರೆಯದವರಿಗೆ ತೆರೆದಿದೆ. ಅವರ ಪೋಷಕರು/ಪಾಲಕರು ವಿಪಶ್ಯನ ಸಾಧಕರಾಗಿರಬೇಕಾಗಿಲ್ಲ.

10-ದಿನದ ಕಾರ್ಯನಿರ್ವಾಹಕ ಶಿಬಿರಗಳು ವಿಶೇಷವಾಗಿ ವ್ಯವಹಾರ ಕಾರ್ಯನಿರ್ವಾಹಕರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ವಿಪಶ್ಯನ ಧ್ಯಾನದ ಒಂದು ಪರಿಚಯಾತ್ಮಕ ಶಿಬಿರವಾಗಿದ್ದು, ಅಲ್ಲಿ ವಿಧಾನವನ್ನು ಹಂತ ಹಂತವಾಗಿ ಕಲಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕಾರ್ಯನಿರ್ವಾಹಕ ಶಿಬಿರ ವೆಬ್‌ಸೈಟ್ ಗೆ ಭೇಟಿ ನೀಡಿ. 2 ರಿಂದ 4 ಗಂಟೆಯ ನೋಂದಣಿ ಅವಧಿ ಮತ್ತು ಪೂರ್ವಾಭಿಮುಖದ ನಂತರ ಶಿಬಿರ ಪ್ರಾರಂಭವಾಗುತ್ತದೆ, ನಂತರ 10 ಪೂರ್ಣ ದಿನಗಳ ಧ್ಯಾನ, ಮತ್ತು 11 ನೇ ದಿನದ ಬೆಳಿಗ್ಗೆ 7: 30 ಕ್ಕೆ ಕೊನೆಗೊಳ್ಳುತ್ತದೆ.